tag:blogger.com,1999:blog-3101663049417862937.post8781762129428819111..comments2023-07-05T20:06:08.351+05:30Comments on ರವೀಂದ್ರ ಟಾಕೀಸ್: VFX-ಮಾಯಾಜಾಲದ ಬೆನ್ನುಬಿದ್ದು-2Unknownnoreply@blogger.comBlogger1125tag:blogger.com,1999:blog-3101663049417862937.post-14444828914633399772012-12-20T15:35:31.081+05:302012-12-20T15:35:31.081+05:30ರವೀಂದ್ರ ಅವ್ರೆ ನೀವ್ ಕೊಟ್ಟ ಲಿಂಕ್ ಮೂಲಕ ಇಲ್ಲಿಗೆ ಬಂದೆ...ರವೀಂದ್ರ ಅವ್ರೆ ನೀವ್ ಕೊಟ್ಟ ಲಿಂಕ್ ಮೂಲಕ ಇಲ್ಲಿಗೆ ಬಂದೆ..(ಫೆಸ್ಬುಕ್ನಲಿ) ಬ್ಲಾಗ್ ತುಂಬಾ ನೀಟ್ ಆಗಿದ್ದು ಚೆನ್ನಾಗಿದೆ.. ಒಳ ಹೂರಣ ಹತ್ತು ಹಲವು ಮಾಹಿತಿ ಚಿತ್ರ ಸಮೇತ ಚೆನ್ನಾಗಿದೆ... ನನಗೂ ಸಿನಿಮಾ ಬಗ್ಗೆ ಬೇಜಾನ್ ಆಸಕ್ತಿ ಆ ಬಗ್ಗೆ ಬೇಜಾನ್ ಚರ್ಚಿಸುವೆ.ಆಗಾಗ ಕೆಲವು ಸಿನೆಮಾಗಳ ಬಗ್ಗೆ www .sampada .net ಮತ್ತು www .vismayanagari .com ನಲ್ಲಿ ಬರೆದು ಸೇರಿಸುವೆ..

ಚಲನ ಚಿತ್ರ -ವೀಕ್ಷಣೆ ನಿಜಕ್ಕೂ ನನಗೆ ಖುಷಿ ಕೊಡುವ ವಿಚಾರ -ಹಾಗಂತ ಸಿಕ್ಕದ್ದನ್ನ ನೋಡಲ್ಲ..!! ಮೊದಲಿ ಐ ಎಂ ಡಿ ಬಿ (www .imdb .com )ನಲಿ ಉತ್ತಮ ಚಿತ್ರಗಳ ಬಗೆಗಿನ ವಿಮರ್ಶೆ ನೋಡಿ ಆಮೇಲೆ ಡೌನ್ಲೋಡ್ ಮಾಡಿ ನೋಡುವೆ...ಅಲಿಂದಲೇ ಹುಡುಕಿದ ಹಲವು ಚಿತ್ರಗಳನ್ನು ಡೌನ್ಲೋಡ್ ಮಾಡಿ ನೋಡಿರುವೆ.. ಮತ್ತು ಹಲವರಿಗೆ ಆ ಬಗ್ಗೆ ಹೇಳಿರುವೆ....

ನಿಮ್ಮ ಬ್ಲಾಗ್ ಫಾಲೋ ಮಾಡುವೆ..

ಶುಭವಾಗಲಿ.

\|/Madivala Venkatesh/ಮಡಿವಾಳ ವೆಂಕಟೇಶ https://www.blogger.com/profile/15940572856725723500noreply@blogger.com