tag:blogger.com,1999:blog-3101663049417862937.post5997495386906286634..comments2023-07-05T20:06:08.351+05:30Comments on ರವೀಂದ್ರ ಟಾಕೀಸ್: ಜೋಗಿ ಲೇಖನಗಳೂ, ಚಿತ್ರರಂಗವೂ....Unknownnoreply@blogger.comBlogger3125tag:blogger.com,1999:blog-3101663049417862937.post-78537695020945540382012-12-17T19:34:53.734+05:302012-12-17T19:34:53.734+05:30ಹೌದು. ಎಲ್ಲರೂ ಯಶಸ್ಸಿನ ಬಾಲ ಹಿಡಿಯುತ್ತಿದ್ದಾರೋ ಅಥವಾ ಅವರ...ಹೌದು. ಎಲ್ಲರೂ ಯಶಸ್ಸಿನ ಬಾಲ ಹಿಡಿಯುತ್ತಿದ್ದಾರೋ ಅಥವಾ ಅವರು ಅಷ್ಟೇ ಯೋ ಗೊತ್ತಾಗುತ್ತಿಲ್ಲ. swapnageleyahttps://www.blogger.com/profile/14525150003520916020noreply@blogger.comtag:blogger.com,1999:blog-3101663049417862937.post-46119433885107878942012-12-11T14:06:12.091+05:302012-12-11T14:06:12.091+05:30ಎಲ್ಲ ಜೆನೆರ್ ನಲ್ಲಿ ಅದ್ಭುತ ಕೆಲಸ ಮಾಡಿದ ಇನ್ನಷ್ಟು ಪರ...ಎಲ್ಲ ಜೆನೆರ್ ನಲ್ಲಿ ಅದ್ಭುತ ಕೆಲಸ ಮಾಡಿದ ಇನ್ನಷ್ಟು ಪರಿಣಾಮಕಾರಿ ನಿರ್ದೇಶಕ ಮಹಶಾಯರು ಎಂದರೆ ಮಾರ್ಟೀನ್ ಸ್ಕಾರ್ಸೀಸ್ ಮತ್ತು ಕೊಎನ್ ಸಹೋದರರು .. ಸ್ಟಾನ್ಲಿ ಕ್ಯುಬ್ರಿಕ್ ರ ಕಲಾಕೃತಿಗಳಿಗಿಂತಲೂ ಇವರ ಕೆಲಸಗಳು ಬಹಳ ಇಂಟೆನ್ಸ್ ಆಗಿದ್ವು ಎಂಬುದು ನನ್ನ ಭಾವನೆ ...<br /><br />ಸಿನೆಮಾನೆ ಉಸಿರು ಮಾಡಿಕೊಂಡ - ವಿವಿಧ ಜೆನೆರ್ ಲಿ ಕುಸುರಿ ಕೆಲಸ ಮಾಡಿದ ಅದೆಷ್ಟು ಲೆಜೆಂಡ್ ಗಳು ನಮ್ಮಲಿಲ್ಲ ಹೇಳಿ ??<br /><br />ಸಿದ್ಧಲಿಂಗಯ್ಯ , ಪುಟ್ಟಣ್ಣ ದಿ ಗ್ರೇಟ್ , ಕೆ.ವಿ.ರಾಜು, ಸುನೀಲ್ ಕುಮಾರ್ ದೇಸಾಯಿ , ಎಸ.ವಿ.ರಾಜೇಂದ್ರ ಸಿಂಗ್ ಬಾಬು, ನಾಗಾಭರಣ, ದೊರೈ ಭಗವಾನ್ , ಇತರದಲ್ಲಿ ಸತ್ಯಜಿತ್ ರೇ ,ಭರತನ್ , ಮಣಿರತ್ನಂ, ಬಾಲ ಚಂದೆರ್, ಹ್ರಿಷಿಕೆಶ್ ದಾ, ರಾಜ್ ಕುಮಾರ್ ಸಂತೋಷಿ , ಪಟ್ಟಿ ಉದ್ದ ಇದೆ .. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಕನ್ನಡ ಸಿನಿ ಉದ್ಯಾನದಲ್ಲಿ ಇಂತಹ ಮೇರು ಪುಷ್ಪಗಳ ಕೊರತೆ ಎದುರಾಗಿರುವುದು ವಿಷಾದನೀಯ ಸತ್ಯ .ಓಮಿ ಬಿಕಾಕhttps://www.blogger.com/profile/07669466895868466796noreply@blogger.comtag:blogger.com,1999:blog-3101663049417862937.post-89061230675109876772012-12-10T11:23:49.628+05:302012-12-10T11:23:49.628+05:30ನನ್ನದೂ ಇದೇ ಆಶಯ. ಸ್ಟಾನ್ಲಿ ಕ್ಯೂಬ್ರಿಕ್ ಎಲ್ಲಾ ಜೆನ್ರ್ ...ನನ್ನದೂ ಇದೇ ಆಶಯ. ಸ್ಟಾನ್ಲಿ ಕ್ಯೂಬ್ರಿಕ್ ಎಲ್ಲಾ ಜೆನ್ರ್ ನಲ್ಲೂ ಉತ್ತು೦ಗದ ಚಿತ್ರಗಳನ್ನು ಕೊಟ್ಟ ಏಕೈಕ ನಿರ್ದೇಶಕ. ನ೦ತರದ ಸ್ಥಾನದಲ್ಲಿ ಈಸ್ಟ್ ವುಡ್, ಸ್ಪೀಲ್ ಬರ್ಗ್, ರಾನ್ ಹಾವರ್ಡ್ ಇತ್ಯಾದಿ.Anonymousnoreply@blogger.com