tag:blogger.com,1999:blog-3101663049417862937.post4291452070522728935..comments2023-07-05T20:06:08.351+05:30Comments on ರವೀಂದ್ರ ಟಾಕೀಸ್: ರಿಮೇಕ್? ನನಗೆ ಗೊತ್ತಿಲ್ಲ..Unknownnoreply@blogger.comBlogger1125tag:blogger.com,1999:blog-3101663049417862937.post-81117880000594791592015-09-05T17:46:37.614+05:302015-09-05T17:46:37.614+05:30ಅದೊಂಥರ ಭಂಡಧೈರ್ಯ. ಕೆಲವು ನಿರ್ದೇಶಕರು ಚಿತ್ರದ ಬಿಡುಗಡೆಯ ...ಅದೊಂಥರ ಭಂಡಧೈರ್ಯ. ಕೆಲವು ನಿರ್ದೇಶಕರು ಚಿತ್ರದ ಬಿಡುಗಡೆಯ ಮುನ್ನವೇ ಮೂಲ ಚಿತ್ರ ಯಾವುದೆಂದು ಹೇಳಿಬಿಟ್ಟರೆ ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರ ಸಂಖ್ಯೆ ಇಳಿಮುಖವಾಗುತ್ತದೆಂಬ ಕಾರಣದಿಂದಾಗಿ ರಿಮೇಕ್ ಎನ್ನುವುದನ್ನೇ ಮುಚ್ಚಿಡುತ್ತಾರೆ. ಆದರೆ ರಿಮೇಕ್ ಮಾಡಿದ ಚಿತ್ರವೂ ಪ್ರೇಕ್ಷಕನ ಮನಗೆದ್ದರೆ, ನಂತರವೂ ಮೂಲ ಚಿತ್ರದ ಕರ್ತೃಗಳಿಗೆ ಕ್ರೆಡಿಟ್ ಕೊಡದೆ ಹೋದರೆ ಆ ಮನಸ್ಥಿತಿಗೆ ಭಂಡತನವೆನ್ನದೇ ಬೇರೆ ಪದವಿಲ್ಲ!Santhoshkumar LMhttps://www.blogger.com/profile/05893538647805469713noreply@blogger.com