tag:blogger.com,1999:blog-3101663049417862937.post2989616470233718293..comments2023-07-05T20:06:08.351+05:30Comments on ರವೀಂದ್ರ ಟಾಕೀಸ್: ಆಕ್ಷನ್ ಕಟ್ ಇತ್ಯಾದಿ..Unknownnoreply@blogger.comBlogger2125tag:blogger.com,1999:blog-3101663049417862937.post-60627222709730396582014-03-03T23:33:55.751+05:302014-03-03T23:33:55.751+05:30ವರ್ಟಿಗೋ ಶಾಟ್ ರೀತಿಯದೇ ತಂತ್ರವನ್ನು ಅದಕ್ಕಿಂತಲೂ ಹಳೆಯದಾದ...ವರ್ಟಿಗೋ ಶಾಟ್ ರೀತಿಯದೇ ತಂತ್ರವನ್ನು ಅದಕ್ಕಿಂತಲೂ ಹಳೆಯದಾದ ಸಿಟಿಜ಼ೆನ್ ಕೇನ್ ಚಿತ್ರದಲ್ಲಿ ನೋಡಿದ್ದ ನೆನಪು ನನಗೆ. <br />ನೀವು ಹೇಳಿರುವ ರೀತಿಯಲ್ಲಿ ಸೈನೈಡ್ ಚಿತ್ರ ಮೊದಲ ಬಾರಿ ನೋಡಿದ್ದಾಗ ಜಿಮ್ಮಿ ಜಿಬ್ ಬಳಕೆ ನೋಡಿ ಅದ್ಭುತ ಎನಿಸಿತ್ತು. ಆದರೆ ರಮೇಶ್ ಅವರ ನಂತರದ ಚಿತ್ರಗಳನ್ನು ನೋಡಿದ ಮೇಲೆ ದೃಶ್ಯದ ಅವಶ್ಯಕತೆ ಇಲ್ಲದಿದ್ದರೂ ಎಗ್ಗಿಲ್ಲದೆ ಅದೇ ರೀತಿಯ ಶಾಟ್ಗಳು ಅದೆಷ್ಟು ಅರ್ಥ ಹೀನ ಎಂಬುದು ಮನದಟ್ಟಾಯಿತು. ಶಾಟ್ ಟೇಕಿಂಗ್ ಬಗ್ಗೆ ತುಂಬಾ ಸರಳ ರೀತಿಯಲ್ಲಿ ವಿವರಿಸಿದ್ದೀರಿ. ಧನ್ಯವಾದ.Anonymoushttps://www.blogger.com/profile/13009695057058048864noreply@blogger.comtag:blogger.com,1999:blog-3101663049417862937.post-14941313671786003542014-03-02T07:31:16.699+05:302014-03-02T07:31:16.699+05:30very interesting ravi...thank uvery interesting ravi...thank uSanthoshkumar LMhttps://www.blogger.com/profile/05893538647805469713noreply@blogger.com