tag:blogger.com,1999:blog-3101663049417862937.post1912960465402256704..comments2023-07-05T20:06:08.351+05:30Comments on ರವೀಂದ್ರ ಟಾಕೀಸ್: ಎರಡು ಕವನಗಳು....Unknownnoreply@blogger.comBlogger4125tag:blogger.com,1999:blog-3101663049417862937.post-69068118894716974362013-01-06T12:32:28.249+05:302013-01-06T12:32:28.249+05:30ಕವನಗಳು ತುಂಬಾ ಚೆನ್ನಾಗಿವೆ ಸರ್. ಕವನ ಓದಿ, "ಬೆಳಕಿಲ...ಕವನಗಳು ತುಂಬಾ ಚೆನ್ನಾಗಿವೆ ಸರ್. ಕವನ ಓದಿ, "ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು, ಕನಸಿಲ್ಲದ ದಾರಿಯಲ್ಲಿ ನಡೆಯಲಾಗದು" ಎಂಬ ಯಯಾತಿ ನಾಟಕದಲ್ಲಿಯ ವಾಕ್ಯ ನೆನಪಾಯಿತು. ಈ ಚಿತ್ರದಲ್ಲಿರುವುದು ಕಣದ ದೃಶ್ಯವೇ? ನನಗೆ ಷ್ಪಷ್ಟ ಗ್ರಹಿಕೆಯಾಗಲಿಲ್ಲ. savitrihttps://www.blogger.com/profile/12085996480392182009noreply@blogger.comtag:blogger.com,1999:blog-3101663049417862937.post-52903841830441618492012-12-03T11:19:34.437+05:302012-12-03T11:19:34.437+05:30ರವಿಂದ್ರ ಅವರೇ ಕವನಗಳು ತುಂಬಾ ಚೆನ್ನಾಗಿವೆ
"ನನ್ನ ನಾ... ರವಿಂದ್ರ ಅವರೇ ಕವನಗಳು ತುಂಬಾ ಚೆನ್ನಾಗಿವೆ
"ನನ್ನ ನಾ ಮರೆಯುವ ಯತ್ನಗಳಿಂದ
ಸೋತು ಸೋತು ಮತ್ತೆ ಸೋತು
ಮಲಗಿದ್ದೇನೆ ನಿದ್ರೆ ಬಾರದೆ..!" ಈ ಸಾಲುಗಳು ತುಂಬಾ ಇಷ್ಟವಾಯ್ತು .
ನಿಮ್ಮ ಚಿತ್ರ ನನಗೆ ಬದುಕನ್ನ ಪೂರ್ತಿಯಾಗಿ ಬದುಕುವ ಹಳ್ಳಿಗರನ್ನ ನೆನಪಿಸಿತು.
ಇವರೂ ಚಿತ್ರ ಬಿಡಿಸಿ ಕವನ ಬರಿತಾರೆ ನೋಡಿ , http://vaishalisheshappa.blogspot.com/
ಸ್ವರ್ಣಾ Swarnahttps://www.blogger.com/profile/07755878001911618838noreply@blogger.comtag:blogger.com,1999:blog-3101663049417862937.post-47880830200616070242012-12-02T20:22:08.600+05:302012-12-02T20:22:08.600+05:30ನೋಡಿದ್ದೀನಿ. ತುಂಬಾ ಒಳ್ಳೆಯ ಸಿನೆಮಾ ಸ್ಪಿಲ್ ಬರ್ಗ್ ಸಿನೆಮ...ನೋಡಿದ್ದೀನಿ. ತುಂಬಾ ಒಳ್ಳೆಯ ಸಿನೆಮಾ ಸ್ಪಿಲ್ ಬರ್ಗ್ ಸಿನೆಮಾ....
ಬಹುಷಾ, ಆ ಹಡಗು, ಆ ಹಿನ್ನೆಲೆ, ಮಳೆ ಅದೆಲ್ಲದರ ನೆನಪಿಂದಾಗಿ ನಿಮಗೆ ಅಮಿಸ್ತಾದ್ ನೆನಪು ಬಂದಿರಬೇಕು...swapnageleyahttps://www.blogger.com/profile/14525150003520916020noreply@blogger.comtag:blogger.com,1999:blog-3101663049417862937.post-73698233446280617032012-12-02T17:30:56.975+05:302012-12-02T17:30:56.975+05:30KavanagaLu Chennagive Ravindra. Nimm painting noDi...KavanagaLu Chennagive Ravindra. Nimm painting noDidaaga 'Amistad' cinema nenapaytu yako..Sakhath movie nOdiddeera?

malathi Snenapina sanchy indahttps://www.blogger.com/profile/02356844451267105566noreply@blogger.com